See also 2flamboyant
1flamboyant ಹ್ಲಾಂಬಾಯಂಟ್‍
ಗುಣವಾಚಕ
  1. (ಕ್ರಿ.ಶ. 15–16ನೇ ಶತಮಾನದ ಹ್ರೆಂಚ್‍ ವಾಸ್ತುಶಿಲ್ಪದಲ್ಲಿ) ಅಲೆಗಳ ಆಕಾರದ ಜ್ವಾಲಾಮಾಲೆಯಂತಿರುವ ಗೆರೆಗಳುಳ್ಳ.
  2. ಅತ್ಯಾಡಂಬರದ; ವಿಪರೀತ ಆಡಂಬರವಾಗಿ ಸಿಂಗರಿಸಿದ; ಅತಿಯಾಗಿ ಅಲಂಕರಿಸಿದ.
  3. ಅತ್ಯುಜ್ಜ್ವಲವಾದ ವರ್ಣದಿಂದ ರಂಜಿಸಿದ.
  4. ಡೌಲಿನ; ಬಹಳ ಆಡಂಬರದ.
See also 1flamboyant
2flamboyant ಹ್ಲಾಂಬಯಂಟ್‍
ನಾಮವಾಚಕ

ಜ್ವಾಲೆಯ ಬಣ್ಣದ ವಿವಿಧ ಬಗೆಯ ಹೂವುಗಳು.