flamboyance ಹ್ಲಾಂಬಾಯನ್ಸ್‍
ನಾಮವಾಚಕ
  1. (ವಾಸ್ತುಶಿಲ್ಪ) ಅಲೆಯಲೆಯಾದ ಜ್ವಾಲೆಯಂಥ ರೇಖೆಗಳಿರುವಿಕೆ.
  2. ಅತ್ಯಾಡಂಬರದ – ಅಲಂಕರಣ, ಅಲಂಕಾರ.
  3. ಅತ್ಯುಜ್ಜ್ವಲ ವರ್ಣದಿಂದ ಕೂಡಿರುವಿಕೆ.
  4. ಡೌಲು; ಆಡಂಬರ.