flambeau ಹ್ಲಾಂಬೋ
ನಾಮವಾಚಕ
(ಬಹುವಚನ flambeaus ಯಾ flambeacux, ಉಚ್ಚಾರಣೆ–ಹ್ಲ್ಯಾಂಬೋಸ್‍).

(ಮುಖ್ಯವಾಗಿ ಮೇಣದಲ್ಲದ್ದಿದ ಹಲವು ದಪ್ಪ ಬತ್ತಿಗಳಿಂದ ಮಾಡಿದ) ಪಂಜು; ಮಷಾಲು; ದೀವಟಿಗೆ.