flaky ಹ್ಲೇಕಿ
ಗುಣವಾಚಕ
  1. ಹಲ್ಲೆಹಲ್ಲೆಯಾಗಿರುವ; ಹಲ್ಲೆಗಳಿಂದ ಕೂಡಿದ.
  2. ಹಲ್ಲೆಗಳಂತಿರುವ ವಸ್ತುಗಳಿಂದ ಕೂಡಿದ.
  3. (ಸಲೀಸಾಗಿ) ಹಲ್ಲೆಗಳಾಗಿ ಬೇರ್ಪಡುವ.
  4. ಹಲ್ಲೆಯಂಥ; ಪದರ ಪದರವಾಗಿರುವ: his beard in flaky entangles ಪದರಪದರವಾದ ಕೇಶರಾಶಿಯುಳ್ಳ ಅವನ ದಾಡಿ.
  5. (ಪಿಷ್ಟಭಕ್ಷ್ಯಗಳ ವಿಷಯದಲ್ಲಿ) (ಬೇಯಿಸಿದ ನಂತರ) ಸಣ್ಣಸಣ್ಣ – ಹಲ್ಲೆಗಳಾಗಿರುವ, ಚಕ್ಕೆಗಳಾಗಿರುವ.