flak ಹ್ಲಾಕ್‍
ನಾಮವಾಚಕ
  1. ವಿಮಾನ ವಿಧ್ವಂಸಕ ಫಿರಂಗಿಗಳ ಹೊಡೆತ, ಗುಂಡು.
  2. (ರೂಪಕವಾಗಿ) ಟೀಕೆಯ ಸುರಿಮಳೆ.
ಪದಗುಚ್ಛ

flak jacket ಗುಂಡುನಿರೋಧಕ ಕವಚ; ಗುಂಡುತಡೆ ಜಾಕೀಟು; ಲೋಹದ ಹಲಗೆಗಳಿಗೆ ಮೆತ್ತೆಯನ್ನು ಹೊದಿಸಿ ದೇಹದ ಮರ್ಮಸ್ಥಾನಗಳನ್ನು ರಕ್ಷಿಸುವಂತೆ ರಚಿಸಿದ, ಗುಂಡುನಿರೋಧಕ ಜಾಕೆಟ್ಟು, ಕವಚ.