flair ಹ್ಲೇರ್‍
ನಾಮವಾಚಕ
  1. ಸಹಜ – ಶಕ್ತಿ, ಸಾಮರ್ಥ್ಯ; ಛಾತಿ; ಉತ್ತಮವಾದದ್ದು, ಲಾಭದಾಯಕವಾದದ್ದು, ಮೊದಲಾದವನ್ನು ಆಯ್ದುಕೊಳ್ಳುವ ಹುಟ್ಟುಗುಣ: has a flair for languages ಭಾಷೆಗಳನ್ನು ಬೇಗ ಕಲಿಯುವ ಶಕ್ತಿಯಿದೆ.
  2. (ರೀತಿನೀತಿ, ನಡೆನುಡಿ, ಮೊದಲಾದವುಗಳಲ್ಲಿನ) ಚಾಲಾಕು; ಸುಟಿ; ನಾಜೂಕು.
  3. ಸೂಕ್ಷ್ಮ ವಿವೇಚನೆ ಯಾ ಗ್ರಹಣಶಕ್ತಿ.