See also 2flail
1flail ಹ್ಲೇಲ್‍
ನಾಮವಾಚಕ

ಬಡಿಗೋಲು; ಒಕ್ಕುಗೋಲು; ಬಡತಿಗೆ; ತೆನೆ ಬಡಿಯುವ ಕೋಲು.

See also 1flail
2flail ಹ್ಲೇಲ್‍
ಸಕರ್ಮಕ ಕ್ರಿಯಾಪದ

ಬಡಿಗೋಲಿನಿಂದ (ಯಾ ಅದರಿಂದಲೋ ಎಂಬಂತೆ) ಬಡಿ, ಹೊಡೆ.

ಅಕರ್ಮಕ ಕ್ರಿಯಾಪದ

ಯದ್ವಾತದ್ವಾ ಯಾ ಸಿಕ್ಕಾಪಟ್ಟೆ – ಬೀಸು, ತಿರುಗಿಸು.