flagrantly ಹ್ಲೇಗ್ರಂಟ್‍ಲಿ
ಕ್ರಿಯಾವಿಶೇಷಣ
  1. (ತಪ್ಪಿತ ಯಾ ತಪ್ಪಿತಸ್ಥನ ವಿಷಯದಲ್ಲಿ) ಎದ್ದು ಕಾಣುವಂತೆ; ಕಣ್ಣಿಗೆ ಹೊಡೆಯುವಂತೆ.
  2. (ತಪ್ಪಿತ ಯಾ ತಪ್ಪಿತಸ್ಥನ ವಿಷಯದಲ್ಲಿ) ಕುಪ್ರಸಿದ್ಧವಾಗಿ; ನಾಚಿಕೆಗೇಡಾಗುವಂತೆ; ಮರ್ಯಾದೆ ಹೋಗುವ ರೀತಿಯಲ್ಲಿ; ಅವಮಾನಕರವಾಗಿ; ಕುತ್ಸಿತವಾಗಿ.