flagrant ಹ್ಲೇಗ್ರಂಟ್‍
ಗುಣವಾಚಕ
  1. (ತಪ್ಪಿತ ಯಾ ತಪ್ಪಿತಸ್ಥನ ವಿಷಯದಲ್ಲಿ) ವಿಸ್ಪಷ್ಟ; ಎದ್ದು ಕಾಣುವ; ಕಣ್ಣಿಗೆ ಹೊಡೆಯುವಂತಹ; ಕಣ್ಣುಕುಕ್ಕುವ: a flagrant error ಎದ್ದುಕಾಣುವ ತಪ್ಪು.
  2. (ತಪ್ಪಿತ ಯಾ ತಪ್ಪಿತಸ್ಥನ ವಿಷಯದಲ್ಲಿ) ಕುಪ್ರಸಿದ್ಧ; ನಾಚಿಕೆಗೇಡಿನ; ಮರ್ಯಾದೆ ಹೋಗುವ; ಅಪಮಾನಕರ; ಕುತ್ಸಿತ: flagrant crimes ಅವಮಾನಕರ ಅಪರಾಧಗಳು.