flagrancy ಹ್ಲೇಗ್ರನ್ಸಿ
ನಾಮವಾಚಕ
  1. (ತಪ್ಪಿತ ಯಾ ತಪ್ಪಿತಸ್ಥನ ವಿಷಯದಲ್ಲಿ) ಹೇಯತೆ; ನೀಚತನ; ದುಷ್ಟತನ; ದುರುಳತನ; ದಾರುಣತೆ.
  2. ಕುಪ್ರಸಿದ್ಧಿ; ಅಪಮಾನಕರವಾಗಿರುವಿಕೆ.