flagon ಹ್ಲಾಗನ್‍
ನಾಮವಾಚಕ
  1. ಮದ್ಯಪಾತ್ರೆ; ಮದ್ಯದ ಜಾಡಿ; ಸಾಮಾನ್ಯವಾಗಿ ಹಿಡಿ, ಮೂತಿ, ಮುಚ್ಚಳ ಇರುವ, ಮದ್ಯ ತುಂಬಿ ಮೇಜಿನ ಮೇಲಿಡುವ ದೊಡ್ಡ ಪಾತ್ರೆ.
  2. ಪ್ರಭುಭೋಜನ ಸಂಸ್ಕಾರದಲ್ಲಿ ಬಳಸುವ ಇಂಥದೇ ಮದ್ಯ ಪಾತ್ರೆ. Figure: flagon
  3. (ಮದ್ಯದ ವ್ಯಾಪಾರದಲ್ಲಿ) ಕುಪ್ಪಿ; ಸುಮಾರು ಎರಡು ಸೀಸೆ ಅಳತೆಯ, ಚಪ್ಪಟೆ ತಳದ ಗಾಜಿನ ದುಂಡು ಸೀಸೆ.