flagitious ಹ್ಲಜಿಷಸ್‍
ಗುಣವಾಚಕ
  1. (ವ್ಯಕ್ತಿಗಳ ವಿಷಯದಲ್ಲಿ) ಘೋರಕೃತ್ಯ ನಡೆಸುವ; ಅತಿ ಕ್ರೂರ; ಘೋರ ಸ್ವಭಾವದ; ನೀಚ ಸ್ವಭಾವದ; ದುರುಳ.
  2. (ಕೃತ್ಯಗಳ ವಿಷಯದಲ್ಲಿ) ಹೇಯ; ಘೋರ; ನೀಚ; ಅತಿ ದುಷ್ಟ; ಮಹಾಪಾಪದ; ಪಾತಕದ; ಪಾಪಕರ.