See also 2flageolet
1flageolet ಹ್ಲಾಜಲೆಟ್‍
ನಾಮವಾಚಕ
  1. (ತುದಿ ಬಾಯಿಯ) ಸಣ್ಣಕೊಳಲು; ಪಿಳ್ಳಂಗೋವಿ. Figure: flageolet
  2. ಅರ್ಗನ್‍ ವಾದ್ಯದಲ್ಲಿ ಪಿಳ್ಳಂಗೋವಿಯ ನಾದ ಹೊರಡಿಸುವ ಕೊಳಲು ತಂಡ.
See also 1flageolet
2flageolet ಹ್ಲಾಜಲೆಟ್‍
ನಾಮವಾಚಕ

ಒಂದು ಬಗೆಯ ಅವರೆ.