flagellum ಹ್ಲಾಜೆಲಮ್‍
ನಾಮವಾಚಕ
(ಬಹುವಚನ flagella).
  1. (ಸಸ್ಯವಿಜ್ಞಾನ) ಧಾವನಕಾಂಡ; ಹಂಬುಕಾಂಡ; (ಕೆಲವು ಸಸ್ಯಗಳಲ್ಲಿರುವ) ಭೂಮಿಯ ಮೇಲೆ ಬಳ್ಳಿಯಂತೆ ಹಬ್ಬಿ ಬೇರುಬಿಡುವ ಕಾಂಡಶಾಖೆ.
  2. (ಪ್ರಾಣಿವಿಜ್ಞಾನ) ಕಶಾಂಗ; ಚಾವಟಿಯಂತೆ ಆಡಿಸಬಹುದಾದ ಅಂಗವಿಶೇಷ.