See also 2flagellant
1flagellant ಹ್ಲಾಜೆ(ಜ)ಲಂಟ್‍
ನಾಮವಾಚಕ
  1. ಆತ್ಮಪ್ರಹಾರಿ; ಆತ್ಮಕಶಾಪ್ರಹಾರಕ; (ಧಾರ್ಮಿಕ ಆಚರಣೆಯಾಗಿ ಯಾ ಲೈಂಗಿಕ ಪ್ರಚೋದನೆಗಾಗಿ) ಚಾವಟಿಯಿಂದ ತನ್ನನ್ನೇ ಹೊಡೆದುಕೊಳ್ಳುವವ.
  2. ಕಶಾಪ್ರಹಾರಿ; ಚಾವಟಿಯಿಂದ ಹೊಡೆಯುವವನು.
See also 1flagellant
2flagellant ಹ್ಲಾಜೆ(ಜ)ಲಂಟ್‍
ಗುಣವಾಚಕ
  1. ಆತ್ಮಕಶಾಪ್ರಹಾರಕ; (ಧಾರ್ಮಿಕ ಆಚರಣೆಯಾಗಿ ಯಾ ಲೈಂಗಿಕ ಪ್ರಚೋದನೆಗಾಗಿ) ಚಾವಟಿಯಿಂದ ತನ್ನನ್ನೇ ಹೊಡೆದುಕೊಳ್ಳುವ.
  2. ಚಾವಟಿಯಿಂದ ಹೊಡೆಯುವ; ಚಡಿಯಿಂದ ಬಾರಿಸುವ.
  3. ಉಗ್ರ ಟೀಕೆಯ; ತೀಕ್ಷ್ಣವಾಗಿ ಖಂಡಿಸುವ: a flagellant speech ಉಗ್ರ ಟೀಕೆಯ ಭಾಷಣ.