flag-wagging ಹ್ಲಾಗ್‍ವ್ಯಾಗಿಂಗ್‍
ನಾಮವಾಚಕ

(ಅಶಿಷ್ಟ) ಬಾವುಟವನ್ನು ಅಲ್ಲಾಡಿಸುವುದು; ನಿಶಾನಿಯಾಡಿಸುವುದು; ಬಾವುಟವನ್ನು ಕೈಯಲ್ಲಿ ಹಿಡಿದು ಅಲ್ಲಾಡಿಸುವ ಮೂಲಕ ಸಂಕೇತ, ಸೂಚನೆ ಕೊಡುವುದು.