flag-list ಹ್ಲಾಗ್‍ಲಿಸ್ಟ್‍
ನಾಮವಾಚಕ

(ಬ್ರಿಟಿಷ್‍ ಪ್ರಯೋಗ) ಧ್ವಜಪಟ್ಟಿ; ಧ್ವಜಾಧಿಕಾರಿಗಳ ಪಟ್ಟಿ; ಧ್ವಜವನ್ನು ಹಾರಿಸಿಕೊಳ್ಳಬಹುದಾದ ನೌ(ಕಾ)ಬಲಾಧಿಪತಿ, ಉಪನೌ(ಕಾ)ಬಲಾಧಿಕಾರಿ, ಮೊದಲಾದ ನೌಕಾಧಿಕಾರಿಗಳ ಪಟ್ಟಿ.