See also 2Flag-Day
1flag-day ಹ್ಲಾಗ್‍ಡೇ
ನಾಮವಾಚಕ

(ಬ್ರಿಟಿಷ್‍ ಪ್ರಯೋಗ) ಬಾವುಟದಿನ; ಧ್ವಜಾಚರಣೆ ದಿನ; ಯಾವುದೇ ಸಾರ್ವಜನಿಕ ಉದ್ದೇಶಕ್ಕಾಗಿ ಸಣ್ಣ ಬಾವುಟಗಳನ್ನು ಮಾಡಿ, ಹಣ ಎತ್ತುವ ದಿನ.

See also 1flag-day
2Flag-Day ಹ್ಲಾಗ್‍ಡೇ
ನಾಮವಾಚಕ

(ಅಮೆರಿಕನ್‍ ಪ್ರಯೋಗ) ರಾಷ್ಟ್ರಧ್ವಜಾಚರಣೆಯ ದಿನ – ಜೂನ್‍ 14; 1777 ರಲ್ಲಿ, ನಕ್ಷತ್ರಗಳು ಹಾಗೂ ಪಟ್ಟೆಗಳುಳ್ಳ ರಾಷ್ಟ್ರಧ್ವಜವನ್ನು ಅಮೆರಿಕ ಅಂಗೀಕರಿಸಿದ ವಾರ್ಷಿಕೋತ್ಸವ.