flack ಹ್ಲಾಕ್‍
ನಾಮವಾಚಕ

(ಅಮೆರಿಕನ್‍ ಪ್ರಯೋಗ, ಅಶಿಷ್ಟ)

  1. ಪ್ರಚಾರಕ; ಜಾಹೀರಾತುದಾರ; ಅನುಕೂಲವಾದ ಪತ್ರಿಕಾಲೇಖನ ಮೊದಲಾದವುಗಳನ್ನು ದೊರಕಿಸುವ ಮೂಲಕ ವ್ಯಕ್ತಿ, ಸಂಸ್ಥೆ, ಮೊದಲಾದವುಗಳ ಹಿತಾಸಕ್ತಿಗಳನ್ನು ಉತ್ತೇಜಿಸಲು ನಿಯುಕ್ತವಾದ ವ್ಯಕ್ತಿ.
  2. ಪ್ರಚಾರ.