flaccid ಹ್ಲಾಕ್ಸಿ(ಸಿ)ಡ್‍
ಗುಣವಾಚಕ
  1. (ಸಾಮಾನ್ಯವಾಗಿ ದೇಹದ ಮಾಂಸಭಾಗದ ವಿಷಯದಲ್ಲಿ) ಜೋತುಬಿದ್ದಿರುವ; ಜೋಲಾಡುವ; ನೇತಾಡುವ; ಸುಕ್ಕುಬಿದ್ದಿರುವ; ಸಡಿಲವಾದ; ಜಬ್ಬಲಾದ; ದೃಢವಲ್ಲದ: flaccid limbs ಜೋಲಾಡುವ ಕೈಕಾಲು.
  2. (ಸಸ್ಯ ಭಾಗಗಳ ವಿಷಯದಲ್ಲಿ) ಸೊರಗಿದ; ನೀರಿನ ಅಭಾವದಿಂದ ಸುರುಟಿದ, ಸುಕ್ಕುಬಿದ್ದಿರುವ.
  3. ನಿಸ್ಸತ್ತ್ವ; ನಿಶ್ಶಕ್ತ; ಸತ್ತ್ವಹೀನ; ದುರ್ಬಲ; ಬಲಹೀನ; ಚೈತನ್ಯ ಸಾಲದ: flaccid opinions ನಿಸ್ಸತ್ತ್ವ ಅಭಿಪ್ರಾಯಗಳು.