flabbiness ಹ್ಲಾಬಿನಿಸ್‍
ನಾಮವಾಚಕ
  1. ಜೋಲುತನ; ಸುಕ್ಕುಬಿದ್ದಿರುವಿಕೆ; ಸಡಿಲತೆ; ಜಬ್ಬಲು.
  2. (ಭಾಷೆಯ ಯಾ ನೈತಿಕ ಸ್ವಭಾವದ ವಿಷಯದಲ್ಲಿ) ಸತ್ತ್ವಹೀನತೆ; ಬಲಹೀನತೆ; ಶೈಥಿಲ್ಯ; ನಿರ್ವೀರ್ಯತೆ; ದುರ್ಬಲತೆ; ತ್ರಾಣವಿಲ್ಲದಿರುವಿಕೆ: moral flabbiness ನೈತಿಕ ದುರ್ಬಲತೆ.