flabbergast ಹ್ಲಾಬರ್ಗಾಸ್ಟ್‍
ಸಕರ್ಮಕ ಕ್ರಿಯಾಪದ

(ಆಡುಮಾತು) ಮಂಕು ಹಿಡಿಸು; ದಂಗುಬಡಿಸು; ದಿಗ್ಭ್ರಾಂತನನ್ನಾಗಿ ಮಾಡು; ಆಶ್ಚರ್ಯದಿಂದ ಮೂಕಗೊಳಿಸು; ಬೆರಗುಗೊಳಿಸು; ಅಶ್ಚರ್ಯಚಕಿತಗೊಳಿಸು; ಮೂಕವಿಸ್ಮಯಗೊಳಿಸು.