See also 2fizzle
1fizzle ಹಿಸ್‍ಲ್‍
ಅಕರ್ಮಕ ಕ್ರಿಯಾಪದ

ಮೆತ್ತಗೆ ಹಿಸ್ಸೆಂಬ ಶಬ್ದ ಮಾಡು: had to drink it hot while it fizzled ಮೆತ್ತಗೆ ಹಿಸ್ಸೆಂಬ ಶಬ್ದಮಾಡುತ್ತಿದ್ದಾಗಲೇ ಅದನ್ನು ಬಿಸಿಬಿಸಿಯಾಗಿ ಕುಡಿಯಬೇಕಾಯಿತು.

ನುಡಿಗಟ್ಟು

fizzle out ಅಯಶಸ್ವಿಯಾಗು; ವಿಫಲವಾಗು; ಅಸಮರ್ಪಕವಾಗಿ ಕೊನೆಗೊಳ್ಳು; ಪುಸ್ಸೆಂದು ಹೋಗು: the reform movement fizzled out ಸುಧಾರಣಾಚಳುವಳಿ ವಿಫಲಗೊಂಡಿತು.

See also 1fizzle
2fizzle ಹಿಸ್‍ಲ್‍
ನಾಮವಾಚಕ
  1. ಪುಸ್ಸೆಂಬ ಶಬ್ದ.
  2. ವೈಫಲ್ಯ; ವ್ಯರ್ಥ ಪ್ರಯತ್ನ; ಆಭಾಸ.