See also 2fizz
1fizz ಹಿಸ್‍
ಅಕರ್ಮಕ ಕ್ರಿಯಾಪದ
  1. ಹಿಸ್ಸೆಂಬ ಶಬ್ದಮಾಡು.
  2. ತವಕಪಡು; ತವಕಿಸು; ಸಡಗರಪಡು; ಅತಿ ಉತ್ಸಾಹತೋರು: fizzing with the desire to learn the latest hot news ಕೊನೇ ಗಳಿಗೆಯ ಬಿಸಿಬಿಸಿ ಸುದ್ದಿಯನ್ನು ತಿಳಿಯುವ ಆಸೆಯಿಂದ ಅತ್ಯಂತ ಸಡಗರ ಪಡುತ್ತಾ, ತವಕಪಡುತ್ತಾ.
See also 1fizz
2fizz ಹಿಸ್‍
ನಾಮವಾಚಕ
  1. ಹಿಸ್ಸೆಂಬ ಶಬ್ದ.
  2. (ಆಡುಮಾತು) ಷಾಂಪೇನ್‍ ಮದ್ಯ.