See also 2fizgig
1fizgig ಹಿಸ್‍ಗಿಗ್‍
ನಾಮವಾಚಕ

(ಪ್ರಾಚೀನ ಪ್ರಯೋಗ)

  1. ವಯ್ಯಾರಿ; ಲಲ್ಲೆಗಾತಿ; ವಿಲಾಸಿನಿ; ಬೆಡಗುಗಾತಿ; ಲಲ್ಲೆಹೊಡೆಯುವ ಯುವತಿ.
  2. ಪಟಾಕಿ; ಸುರ್‍ಸುರ್‍ ಬಾಣ; ಒಂದು ಬಗೆಯ ಸಣ್ಣ ಬಾಣಬಿರುಸು.
See also 1fizgig
2fizgig ಹಿಸ್‍ಗಿಗ್‍
ಗುಣವಾಚಕ

(ಪ್ರಾಚೀನ ಪ್ರಯೋಗ) ಚಂಚಲ; ಚಪಲ.