fixity ಹಿಕ್ಸಿಟಿ
ನಾಮವಾಚಕ
  1. ಸ್ಥಾಯಿತ್ವ; ಸ್ಥಿರ ಸ್ಥಿತಿ; ಸ್ಥಿರತ್ವ; ದೃಢತೆ; ನೆಲೆ.
  2. (ಭೌತವಿಜ್ಞಾನ) ಸ್ಥಿರತೆ; ಆವಿಯಾಗದೆ ಮತ್ತು ತೂಕ ಕಳೆದುಕೊಳ್ಳದೆ ಶಾಖವನ್ನು ಸಹಿಸಿಕೊಳ್ಳುವ ಗುಣ.
  3. ಸ್ಥಿರತೆ; ಭದ್ರತೆ; ಶಾಶ್ವತತೆ; ಕಾಯಂತನ.