fixings ಹಿಕ್ಸಿಂಗ್ಸ್‍
ನಾಮವಾಚಕ

(ಅಮೆರಿಕನ್‍ ಪ್ರಯೋಗ) (ಬಹುವಚನ)

  1. ಸಲಕರಣೆಗಳು; ಸಾಧನಗಳು; ಉಪಕರಣಗಳು; ಸಜ್ಜು.
  2. ಅಲಂಕಾರವಸ್ತುಗಳು; ವೇಷಭೂಷಣಗಳು.
  3. (ಭೋಜನ) ಪರಿಕರಗಳು; ವ್ಯಂಜನಗಳು.