fixer ಹಿಕ್ಸರ್‍
ನಾಮವಾಚಕ
  1. ಸ್ಥಿರಕಾರಕ; ಸ್ಥಿರಕಾರಿ:
    1. ಬಟ್ಟೆಗೆ ಹಾಕಿದ ಬಣ್ಣವನ್ನು ಗಟ್ಟಿಮಾಡುವ ಪದಾರ್ಥ.
    2. ಹೋಟೋ ತೆಗೆದ ಮೇಲೆ ಚಿತ್ರವನ್ನು ಕಾಯಂಗೊಳಿಸಲು ಹಿಲಮು ಯಾ ಫಲಕದ ಮೇಲಣ ಕ್ರಿಯೆಗೊಳಗಾಗಿಲ್ಲದ ಬೆಳ್ಳಿ ಹ್ಯಾಲೈಡುಗಳನ್ನು ತೆಗೆದುಹಾಕಬಲ್ಲ ಯಾವುದೇ ದ್ರಾವಣ.
  2. (ಲಂಚ ಮೊದಲಾದವನ್ನು ಕೊಟ್ಟು) ವ್ಯವಹಾರಗಳನ್ನು – ಕುದುರಿಸುವವನು, ಏರ್ಪಡಿಸುವವನು.