fivesome ಹೈವ್‍ಸಮ್‍
ನಾಮವಾಚಕ
  1. ಐದು ಜನ ಸೇರಿಕೊಂಡು ಆಟವಾಡುವ ಗುಂಪು.
  2. ಪಂಚಕ; ಯಾವುದೇ ಐದು ಜನರ ಯಾ ವಸ್ತುಗಳ ಗುಂಪು.