See also 2fivefold
1fivefold ಹೈವ್‍ಹೋಲ್ಡ್‍
ಗುಣವಾಚಕ
  1. ಐದು ಭಾಗಗಳುಳ್ಳ; ಐದು ಮುಖಗಳುಳ್ಳ.
  2. ಐದರಷ್ಟು ಹೆಚ್ಚಿನ; ಐದರಷ್ಟು ದೊಡ್ಡದಾದ; ಐದರಷ್ಟಿನ: a fivefold increase ಐದರಷ್ಟಿನ ಹೆಚ್ಚಳ.
See also 1fivefold
2fivefold ಹೈವ್‍ಹೋಲ್ಡ್‍
ಕ್ರಿಯಾವಿಶೇಷಣ

ಐದರಷ್ಟು; ಐದುಪಟ್ಟು; ಐದಡಿ; ಐದರಷ್ಟು – ಹೆಚ್ಚಾಗಿ, ದೊಡ್ಡದಾಗಿ: increased fivefold ಐದರಷ್ಟು ಹೆಚ್ಚಿತು.