five-star ಹೈವ್‍ಸ್ಟಾರ್‍
ಗುಣವಾಚಕ
  1. ಪಂಚತಾರಾ; (ದರ್ಜೆ, ಗುಣ ಸೂಚಿಸುವ) ಪಂಚತಾರೆಯ; ಐದುನಕ್ಷತ್ರಗಳ ಅತ್ಯುನ್ನತ ದರ್ಜೆಯ: a five-star general ಅತ್ಯುನ್ನತ ದರ್ಜೆಯ ದಂಡನಾಯಕ. a five-star brandy ಅತ್ಯುತ್ತಮ ಬ್ರಾಂದಿ.
  2. (ಸಾಹಿತ್ಯ, ನಾಟಕ ಕೃತಿಗಳ ವಿಷಯದಲ್ಲಿ) ಅತ್ಯುನ್ನತ ಗುಣದ; ಅತ್ಯಂತ ಶ್ರೇಷ್ಠ ಗುಣದ; ಅತ್ಯುತ್ತಮ ಮಟ್ಟದ: a five-star book ಅತ್ಯಂತ ಶ್ರೇಷ್ಠಪುಸ್ತಕ.