five-eighth ಹೈವ್‍ಏಟ್ತ್‍
ನಾಮವಾಚಕ

(ಆಸ್ಟ್ರೇಲಿಯ ಮತ್ತು ನ್ಯೂಸಿಲಂಡ್‍, ರಗ್ಬಿ ಕಾಲ್ಚೆಂಡಾಟ) ಐದನೆಯ ಎಂಟು; ‘ಹಾಹ್‍ ಬ್ಯಾಕ್‍’ ಮತ್ತು ‘ತ್ರೀ – ಕ್ವಾರ್ಟರ್‍’ ಸ್ಥಾನಗಳ ನಡುವೆ ಇರುವ ಆಟಗಾರ.