five-corners ಹೈವ್‍ಕಾರ್ನರ್ಸ್‍
ನಾಮವಾಚಕ

(ಆಸ್ಟ್ರೇಲಿಯ)

  1. ಸ್ಟಿಹೆಲಿಯ ಕುಲಕ್ಕೆ ಸೇರಿದ ಒಂದು ಬಗೆಯ ಕುರುಚಲು ಗಿಡ.
  2. ಈ ಗಿಡದ – ಐದು ಮೂಲೆಯ ಹಣ್ಣು, ಪಂಚಕೋಣ ಫಲ.