See also 2five
1five ಹೈವ್‍
ನಾಮವಾಚಕ
  1. ಐದು (5, v, V): five-&-twenty, twenty-five ಇಪ್ಪತ್ತೈದು.
  2. ಸಂಖ್ಯೆ ಐದು: twice five is ten ಐದೆರಡಲ ಹತ್ತು; ಐದರ ಎರಡರಷ್ಟು ಹತ್ತು.
  3. ಐದರ ತಂಡ; ಗುಂಪು; ಪಂಚಕ: arranged by fives ಐದೈದರಂತೆ ಜೋಡಿಸಿದ.
  4. ಐದು ಚುಕ್ಕೆಗಳುಳ್ಳ ಇಸ್ಪೀಟೆಲೆ, ದಾಳ, ಚದುರಕಾಯಿ.
  5. ಐದುಗಂಟೆ.
  6. (ಕ್ರಿಕೆಟ್‍ ಆಟದಲ್ಲಿ) ಐದು ಓಟಗಳ (ಚೆಂಡಿನ) ಹೊಡೆತ;ಐದರ ಹೊಡೆತ.
  7. ಐದುಪೌಂಡಿನ ನೋಟು.
  8. (ಬಹುವಚನದಲ್ಲಿ) ಐದನೆಯ ಅಳತೆಯ ಕೈಗವಸು, ಜೋಡು, ಮೊದಲಾದವು.
  9. (ಬಹುವಚನದಲ್ಲಿ) (ಆಡುಮಾತು) ಸೇಕಡ ಐದುಗಳು; ಸೇಕಡ ಐದರ ಬಂಡವಾಳ ಪತ್ರಗಳು.
ಪದಗುಚ್ಛ
  1. bunch of fives (ಬ್ರಿಟಿಷ್‍ ಪ್ರಯೋಗ ಅಶಿಷ್ಟ) ಕೈ; ಹಸ್ತ.
  2. five day week ಐದು (ಕೆಲಸದ) ದಿನಗಳ ವಾರ.
  3. five finger exercise
    1. ಐದೂ ಬೆರಳಿನ ಅಭ್ಯಾಸ; ಇಡೀ ಹೊತ್ತು ಐದು ಕೀಲಿಕೈಗಳ ಮೇಲೆ ಬೆರಳುಗಳನ್ನಿಟ್ಟು ಪಿಯಾನೋ ನುಡಿಸುವ ಬೆರಳುಗಳ ಅಭ್ಯಾಸ.
    2. (ರೂಪಕವಾಗಿ) ಸುಲಭವಾದ, ಸರಾಗವಾದ – ಕೆಲಸ.
  4. five line(d) whip (ಪ್ರಾಚೀನ ಪ್ರಯೋಗ) (ಪಾರ್ಲಿಮೆಂಟಿನಲ್ಲಿ ಹಾಜರಾಗಬೇಕೆಂದು ಕಳುಹಿಸುತ್ತಿದ್ದ) ಐದುಗೆರೆಯ ಜರೂರು ಕರೆ, ತುರ್ತುಸಮನ್ಸು.
  5. five o’clock shadow (ಬೆಳಿಗ್ಗೆ ಮುಖಕ್ಷೌರ ಮಾಡಿಕೊಂಡ ನಂತರ) ಸಂಜೆ 5 ಗಂಟೆಯ ಮೇಲೆ ಗಂಡಸರ ಮುಖದಲ್ಲಿ ಕಾಣಿಸಿಕೊಳ್ಳುವ ಗಡ್ಡ.
  6. five o’clock tea ಸಂಜೆಯ ಉಪಾಹಾರ.
  7. five penny ಐದು ಪೆನ್ನಿ ಬೆಲೆ; ಐದು ಪೆನ್ನಿ ದರ.
  8. five-year plan (ರಷ್ಯಾದ ಆರ್ಥಿಕ ಅಭಿವೃದ್ಧಿಗಾಗಿ 1928ರಲ್ಲಿ ಮೊದಲು ಆರಂಭಿಸಿದ, ನಂತರ ಇತರ ದೇಶಗಳಲ್ಲೂ ಹೂಡಿದ, ರಷ್ಯಾದಲ್ಲಿ ಮತ್ತೆ ಕೈಗೊಂಡ) ಪಂಚವಾರ್ಷಿಕ ಯೋಜನೆ.
See also 1five
2five ಹೈವ್‍
ಗುಣವಾಚಕ

ಐದು; ಸಂಖ್ಯೆಯಲ್ಲಿ ಐದಾಗಿರುವ.