fitter ಹಿಟರ್‍
ನಾಮವಾಚಕ

ಹಿಟರು:

  1. (ಬಟ್ಟೆ ಹೊಲಿಯುವುದು ಮತ್ತು ಉಡುಪು ತಯಾರಿಕೆಯಲ್ಲಿ) ಹಿಟರು; ಉಡುಪನ್ನು ಕತ್ತರಿಸುವ, ಹೊಂದಿಸುವ, ಬದಲಾವಣೆ ಮಾಡುವ, ಮೊದಲಾದ ಕೆಲಸದ ಮೇಲ್ವಿಚಾರಕ.
  2. ಯಂತ್ರಗಳನ್ನು ಅಳವಡಿಸುವವ; ಯಂತ್ರ ಜೋಡಿಸುವವ; ಯಂತ್ರ ಜೋಡಣೆಗಾರ.