fitted ಹಿಟಿಡ್‍
ಗುಣವಾಚಕ
  1. (ಇನ್ನೊಂದರ) ಆಕಾರಕ್ಕೆ ಹೊಂದಿಸಿದ; ಹಾಳತವಾದ; ಹೊಂದಿಕೊಳ್ಳುವಂತೆ ರೂಪಿಸಿದ: a fitted coat ಹೊಂದಿಕೆಯಾಗುವಂತೆ ಹೊಲಿದ ಕೋಟು. fitted carpet ನೆಲಕ್ಕೆ ಸರಿಯಾಗಿ ಹೊಂದುವಂತೆ ಕತ್ತರಿಸಿದ ಜಮಖಾನ.
  2. ಸಜ್ಜುಗೊಳಿಸಿದ; ಸಿದ್ಧಪಡಿಸಿದ; ಉಪಕರಣಗಳಿಂದ ಅಣಿಮಾಡಿದ; ಸಹಾಯಸಾಮಗ್ರಿಗಳಿಂದ ಸಜ್ಜಾದ: a leather fitted case ತೊಗಲಿನ ಸಜ್ಜಾದ ಪೆಟ್ಟಿಗೆ.
  3. ಸರಿಹೊಂದುವ; ಅರ್ಹತೆಯುಳ್ಳ; ಅರ್ಹನನ್ನಾಗಿ ಮಾಡುವ; ತಕ್ಕ ಸಾಮರ್ಥ್ಯವುಳ್ಳ: his energy and enthusiasm make him fitted for this task ಅವನ ಶಕ್ತಿ ಉತ್ಸಾಹಗಳು ಅವನನ್ನು ಈ ಕಾರ್ಯಕ್ಕೆ ತಕ್ಕ ಸಾಮರ್ಥ್ಯವುಳ್ಳವನನ್ನಾಗಿ ಮಾಡುತ್ತವೆ.