fitness ಹಿಟ್‍ನಿಸ್‍
ನಾಮವಾಚಕ
  1. ತಕ್ಕುಮೆ; ಹೊಂದಿಕೆ; ತಕ್ಕದ್ದಾಗಿರುವುದು; ಯುಕ್ತತೆ.
  2. ಯೋಗ್ಯತೆ; ಸಾಮರ್ಥ್ಯ; ಅರ್ಹತೆ: the candidate’s fitness ಅಭ್ಯರ್ಥಿಯ ಯೋಗ್ಯತೆ.
  3. ಔಚಿತ್ಯ; ಯುಕ್ತತೆ: the fitness of things ಯೋಗ್ಯವಾದದ್ದು; ತಕ್ಕದ್ದು; ಉಚಿತವಾದದ್ದು; ಸರಿಯಾದದ್ದು.