fitfully ಹಿಟ್‍ಹುಲಿ
ಕ್ರಿಯಾವಿಶೇಷಣ
  1. ಬಿಟ್ಟುಬಿಟ್ಟು ಬರುವ; ಅನಿಯತವಾಗಿ; ಕ್ರಮವಿಲ್ಲದೆ ಒದಗುವ ರೀತಿಯಲ್ಲಿ.
  2. ಮನಬಂದಂತೆ ಬದಲಾಯಿಸುವಂತೆ; ಸ್ತಿಮಿತವಿಲ್ಲದಂತೆ; ಚಂಚಲವಾಗಿ.