fitful ಹಿಟ್‍ಹುಲ್‍
ನಾಮವಾಚಕ
  1. ಬಿಟ್ಟುಬಿಟ್ಟು ಬರುವ; ಅನಿಯತ; ಕ್ರಮವಿಲ್ಲದೆ ಒದಗುವ: fitful sleep ಬಿಟ್ಟುಬಿಟ್ಟು ಬರುವ ನಿದ್ದೆ.
  2. ಮನಬಂದಂತೆ ಬದಲಾಯಿಸುವ; ಸ್ತಿಮಿತವಿಲ್ಲದ; ಚಂಚಲ.