fit-up ಹಿಟ್‍ಅಪ್‍
ನಾಮವಾಚಕ
  1. (ರಂಗಮಂದಿರದ ಆಡುಮಾತು) (ತಾತ್ಕಾಲಿಕ ಯಾ ಸುಲಭವಾಗಿ ಸಾಗಿಸಬಲ್ಲ) ರಂಗಸಜ್ಜು; ರಂಗಪರಿಕರ; ರಂಗ ಮಂಟಪ ಮತ್ತು ರಂಗಸಲಕರಣೆ.
  2. (ತಾತ್ಕಾಲಿಕವಾಗಿ ಬಳಸುವ ಪರದೆ ಮೊದಲಾದವನ್ನು ಒಯ್ಯುವ) ಸಣ್ಣ ಪ್ರವಾಸಿ ನಾಟಕ ಮಂಡಲಿ.
ಪದಗುಚ್ಛ

fit-up company = fit-up(2).