fistula ಹಿಸ್ಟ್ಯುಲ
ನಾಮವಾಚಕ
  1. ಭಗಂದರ; ನಾಳವ್ರಣ; ಕಿರಿದಾದ ಬಾಯುಳ್ಳ, ಕೊಳವಿಯಂತೆ ಉದ್ದವಾದ ವ್ರಣ.
  2. (ತಿಮಿಂಗಿಲ, ಕೀಟಗಳು, ಮೊದಲಾದವುಗಳಲ್ಲಿ ಸ್ವಾಭಾವಿಕವಾಗಿರುವ) ನಾಳ ಯಾ ಮೂತಿ.
  3. ಹೊರದಾರಿ; ಬಹಿರ್ದ್ವಾರ; (ಕೀವು, ಮೊದಲಾದವು ದೇಹದಿಂದ ಹೊರಕ್ಕೆ ಹೋಗಲು ಶಸ್ತ್ರಕ್ರಿಯೆಯಿಂದ ಮಾಡಿದ) ದಾರಿ.