fisticuffs ಹಿಷ್ಟಿಕಹ್ಸ್‍
ನಾಮವಾಚಕ

(ಬಹುವಚನ) ಮುಷ್ಟಾ ಮುಷ್ಟಿ; ಕೈಕೈಹೊಡೆದಾಟ; ಮಾರಾಮಾರಿ; ಮುಷ್ಟಿಯುದ್ಧ: inter-village disputes were settled by fisticuffs ಹಳ್ಳಿಗಳ ನಡುವಣ ಜಗಳಗಳು ಮುಷ್ಟಾಮುಷ್ಟಿಯಿಂದ ತೀರ್ಮಾನವಾಗುತ್ತಿದ್ದವು.