fistic ಹಿಸ್ಟಿಕ್‍
ಗುಣವಾಚಕ

(ಹಾಸ್ಯ ಪ್ರಯೋಗ) ಮುಷ್ಟಿಕಾಳಗದ; ಗುದ್ದಾಟದ; ಮುಷ್ಟಿಯುದ್ಧಕ್ಕೆ ಸಂಬಂಧಪಟ್ಟ; fistic heroes ಮುಷ್ಟಿಕಾಳಗದ ವೀರರು; ಮುಷ್ಟಿಮಲ್ಲರು.