See also 2fist
1fist ಹಿಸ್ಟ್‍
ನಾಮವಾಚಕ
  1. (ಮುಖ್ಯವಾಗಿ ಮುಷ್ಟಿಕಾಳಗದಲ್ಲಿ ಬಳಸುವಂತೆ) ಮುಷ್ಟಿ; ಹಿಡಿ.
  2. (ಹಾಸ್ಯ ಪ್ರಯೋಗ) ಕೈ: give us your fist ನಮ್ಮ ಕೈ ಕುಲುಕು; ನಮಗೆ ಹಸ್ತಲಾಘವ ಕೊಡು.
  3. ಬರವಣಿಗೆ; ಕೈಬರಹ: writes a good fist ಒಳ್ಳೆಯ ಕೈಬರಹ ಬರೆಯುತ್ತಾನೆ. I know his fist ಅವನ ಬರವಣಿಗೆ ನನಗೆ ಗೊತ್ತು.
  4. (ಮುದ್ರಣ) ಕೈ ಗುರುತು; ಕೈಸೂಚಿ.
ಪದಗುಚ್ಛ

fist law ಮುಷ್ಟಿನ್ಯಾಯ; ಬಲಿಷ್ಠರ ಹಕ್ಕು.

ನುಡಿಗಟ್ಟು
  1. hand over fist
    1. (ಹಗ್ಗ ಹತ್ತುವುದರಲ್ಲಿ) ಕೈಮೇಲೆ ಕೈ ಹಾಕುತ್ತಾ.
    2. (ಯಾರನ್ನೇ, ಯಾವುದನ್ನೇ ಹಿಂದಕ್ಕೆ ಹಾಕಲು) ಎಡೆಬಿಡದೆ ಮುಂದುವರಿಯುತ್ತಾ; ವೇಗವಾಗಿ, ಬೇಗಬೇಗನೆ – ಮುಂದುವರಿಯುತ್ತಾ.
    3. (ಅನೌಪಚಾರಿಕ) ಬೇಗಬೇಗ; ಹೆಚ್ಚುಹೆಚ್ಚಾಗಿ: as an owner of a number of hotels he makes money hand over fist ಅನೇಕ ಹೋಟೆಲುಗಳ ಮಾಲೀಕನಾಗಿ ಅವನು ಹೆಚ್ಚು ಹೆಚ್ಚಾಗಿ ದುಡ್ಡು ಮಾಡುತ್ತಾನೆ.
  2. make a (good, poor) fist at (or off) (ಆಡುಮಾತು) (ಒಳ್ಳೆಯ, ದುರ್ಬಲ) ಪ್ರಯತ್ನಮಾಡು.
See also 1fist
2fist ಹಿಸ್ಟ್‍
ಸಕರ್ಮಕ ಕ್ರಿಯಾಪದ
  1. ಗುದ್ದು; ಮುಷ್ಟಿಯಿಂದ ಹೊಡೆ.
  2. (ನೌಕಾಯಾನ) (ಹಾಯಿ, ಹುಟ್ಟು, ಮೊದಲಾದವನ್ನು) ಹಿಡಿದುಕೊ: we had to fist the sail with bare hands ನಾವು ಬರಿ ಕೈಗಳಿಂದಲೇ ಹಾಯಿಯನ್ನು ಹಿಡಿದುಕೊಳ್ಳಬೇಕಾಯಿತು.