See also 2fissure
1fissure ಹಿಷರ್‍
ನಾಮವಾಚಕ
  1. (ಒಡೆದು, ಸೀಳಿ ಆದ) ಬಿರುಕು; ಸೀಳಿಕೆ; ಕಂದರ.
  2. (ಸಸ್ಯವಿಜ್ಞಾನ, ಅಂಗರಚನಾಶಾಸ್ತ್ರ) (ಯಾವುದೇ ಅಂಗ ಮೊದಲಾದವುಗಳಲ್ಲಿನ) ಬಿರುಕು; ಸೀಳು; ಛಿದ್ರ; ಸಂದು; ಮುಖ್ಯವಾಗಿ ಮಿದುಳಿನ ಮಡಿಕೆಗಳಲ್ಲಿನ ತಗ್ಗು.
  3. ಸೀಳಿಕೆ; ಬಿರುಕು; ಸೀಳು ಬಿಟ್ಟಿರುವುದು.
See also 1fissure
2fissure ಹಿಷರ್‍
ಸಕರ್ಮಕ ಕ್ರಿಯಾಪದ

ಸೀಳು; ಒಡೆ; ಬಿರಿಯಿಸು.

ಅಕರ್ಮಕ ಕ್ರಿಯಾಪದ

ಸೀಳಿಹೋಗು; ಬಿರಿ; ಒಡಕಾಗು; ಬಿರುಕುಬಿಡು.