fissirostral ಹಿಸಿರಾಸ್ಟ್ರಲ್‍
ಗುಣವಾಚಕ

(ಪ್ರಾಣಿವಿಜ್ಞಾನ) ಸೀಳುಕೊಕ್ಕಿನ; (ಪಕ್ಷಿಗಳ ವಿಷಯದಲ್ಲಿ) ಕೊಕ್ಕಿನ ಮೇಲ್ಭಾಗ ಮತ್ತು ಕೆಳಭಾಗಗಳು ಬಹು ನೀಳವಾಗಿ ಬಿಡಿಬಿಡಿಯಾಗಿರುವ.