fissipedal ಹಿಸಿಪೆಡಲ್‍
ಗುಣವಾಚಕ

(ಪ್ರಾಣಿವಿಜ್ಞಾನ) ವಿದಲಿತ ಪಾದಿ; ಬಿಡುಬೆರಳುಪಾದದ; ಕಾಲುಬೆರಳುಗಳು ಒಂದಕ್ಕೊಂದು ಚರ್ಮದಿಂದ ಅಂಟಿಕೊಂಡಿರದೆ ಬಿಡಿಬಿಡಿಯಾಗಿರುವ.