fissiparous ಹಿಸಿಪರಸ್‍
ಗುಣವಾಚಕ
  1. (ಜೀವವಿಜ್ಞಾನ) ವಿದಲಜನ್ಯ; ವಿದಲಜನಕದ; ಕೋಶವಿದಲನದ ಮೂಲಕ ಪುನರುತ್ಪಾದನೆಯಾಗುವ.
  2. (ರೂಪಕವಾಗಿ) ವಿಭಾಜಿತವಾಗುವ; ಪ್ರತ್ಯೇಕತಾಪ್ರವೃತ್ತಿಯ; ಒಡೆದು ಬೇರೆಯಾಗುವ ಗುಣವುಳ್ಳ.