See also 2fission
1fission ಹಿಷನ್‍
ನಾಮವಾಚಕ

ವಿದಳನ:

  1. (ಜೀವವಿಜ್ಞಾನ) ಪುನರುತ್ಪಾದನೆಗಾಗಿ ಜೀವಕೋಶವು ಸೀಳಿ ಎರಡು ಜೀವಕೋಶಗಳಾಗುವುದು.
  2. ~(ಭೌತವಿಜ್ಞಾನ) ಯುರೇನಿಯಂ, ಪ್ಲುಟೋನಿಯಂ ಮೊದಲಾದ ಕೆಲವು ರಾಸಾಯನಿಕ ಧಾತುಗಳ ನಿರ್ದಿಷ್ಟ ಐಸೊಟೋಪುಗಳಲ್ಲಾಗುವಂತೆ, ಸಾಮಾನ್ಯವಾಗಿ ನ್ಯೂಟ್ರಾನಿನ ಸಹಾಯದಿಂದ ನ್ಯೂಕ್ಲಿಯಸ್ಸು ಒಡೆದು, ಹೆಚ್ಚು ಕಡಮೆ ಎರಡು ಸಮಭಾಗಗಳಾಗುವುದು.
ಪದಗುಚ್ಛ

fission bomb = $^1$atom-bomb.

See also 1fission
2fission ಹಿಷನ್‍
ಸಕರ್ಮಕ ಕ್ರಿಯಾಪದ

(ಭೌತವಿಜ್ಞಾನ) ವಿದಳಿಸು; ವಿದಳನಗೊಳಿಸು; ವಿದಳನ ಉಂಟಾಗುವಂತೆ ಮಾಡು.

ಅಕರ್ಮಕ ಕ್ರಿಯಾಪದ

ವಿದಳಿಸು; ವಿದಳನವಾಗು; ವಿದಳನ ಉಂಟಾಗು.