fissilingual ಹಿಸಿಲಿಂಗ್ವಲ್‍
ಗುಣವಾಚಕ

(ಪ್ರಾಣಿವಿಜ್ಞಾನ) (ಕೆಲವು ಬಗೆಯ ಹಲ್ಲಿಗಳ ವಿಷಯದಲ್ಲಿ) ಸೀಳುನಾಲಗೆಯ; ವಿದಲಿತ ಜಿಹ್ವೆಯ; ನಾಲಗೆ ಸೀಳಿ ಎರಡು ಭಾಗವಾಗಿರುವ.